one-night stand
ನಾಮವಾಚಕ
  1. ಒಂದೇ ರಾತ್ರಿಯ ಬಿಡಾರ, ಮುಕ್ಕಾಮು, ಕ್ಯಾಂಪು.
  2. ಒಂದು ಊರಿನಲ್ಲಿ (ಸಂಗೀತದ ಕಚೇರಿ, ನೃತ್ಯ, ಮೊದಲಾದವುಗಳ) ಒಂದೇ ಪ್ರದರ್ಶನ; ಏಕಮಾತ್ರ ಪ್ರದರ್ಶನ.
  3. (ಆಡುಮಾತು) ಒಂದೇ ರಾತ್ರಿಯ ಸಂಭೋಗ, ಲೈಂಗಿಕ ಸಂಬಂಧ.